ಪುತ್ತೂರು ನಗರಸಭೆ ಪೌರಾಯುಕ್ತರಾಗಿ ವಿದ್ಯಾ ಎಂ. ಕಾಳೆ – ಮಧು ಎಸ್ ಮನೋಹರ್ ಗೆ ವರ್ಗಾವಣೆ

0

ಪುತ್ತೂರು: ಪುತ್ತೂರು ನಗರಸಭೆ ನೂತನ ಪೌರಾಯುಕ್ತರಾಗಿ ವಿದ್ಯಾ ಎಂ. ಕಾಳೆ ಅವರು ಪದೋನ್ನತಿ ಹೊಂದಿ ವರ್ಗಾವಣೆಗೊಂಡಿದ್ದು, ಜು.25ಕ್ಕೆ ಅಧಿಕಾರ ಸ್ವೀಕರಿಸಿದ್ದಾರೆ.

ಪ್ರಸ್ತುತ ಪೌರಾಯುಕ್ತರಾಗಿದ್ದ ಮಧು ಎಸ್ ಮನೋಹರ್ ಅವರು ಬೆಂಗಳೂರು ಮುಖ್ಯ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here