ಪದಾಳ ದೇವಾಲಯದಲ್ಲಿ ನಾಗರಪಂಚಮಿ

0

ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗರಪಂಚಮಿ ಪ್ರಯುಕ್ತ ಸಾಮೂಹಿಕ ನಾಗತಂಬಿಲ ಸಹಿತ ವಿಧಿವಿಧಾನಗಳು ಜರಗಿತು. ಪೂಜಾ ಕಾರ್ಯಕ್ರಮವನ್ನು ಕ್ಷೇತ್ರದ ಅರ್ಚಕರಾದ ಕೃಷ್ಣಪ್ರಸಾದ್ ಉಡುಪ ಹಾಗೂ ಕೇಶವ ಪ್ರಸಾದ್ ನಡೆಸಿಕೊಟ್ಟರು.


ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಉದಯಶಂಕರ್ ಭಟ್ , ಪ್ರತಾಪ್ ಪೆರಿಯಡ್ಕ, ಜಯಗೋವಿಂದ ಶರ್ಮ, ಲೋಕೇಶ ಬೆತ್ತೋಡಿ, ರಾಮಚಂದ್ರ ಮಣಿಯಾಣಿ, ಲಕ್ಷ್ಮಣ ಗೌಡ ನೆಡ್ಚಿಲ್, ಧರ್ಣಪ್ಪ ನಾಯ್ಕ, ನವೀನ್ ಕುಮಾರ್, ಹರೀಶ್ಚಂದ್ರ ಮೊಗ್ರಾಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here