ಪುತ್ತೂರು : ಪುಣ್ಚಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ”ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಆ. 3 ರಂದು ಬೆಳಿಗ್ಗೆ 10 ಕ್ಕೆ ಜರಗಲಿದೆ.
ಸದ್ರಿ ಶಾಲೆಯ ಎಲ್ಲಾ ಹಿರಿಯ ವಿದ್ಯಾರ್ಥಿಗಳು ತಪ್ಪದೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಶಾಲೆಯ ಪ್ರಕಟನೆ ತಿಳಿಸಿದೆ.