ಆಲಂಕಾರು: ಶ್ರೀ ಕ್ಷೇತ್ರ ಒಡಿಯೂರು ಗ್ರಾಮ ವಿಕಾಸ ಯೋಜನೆ ಆಲಂಕಾರು ಘಟ ಸಮಿತಿ ಇದರ ವತಿಯಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಜನ್ಮದಿನದ ಅಂಗವಾಗಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮವು ಕೊಂಡಾಡಿಕೊಪ್ಪ ಶಾಲೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹರೀಶ್ ಏಂತಡ್ಕ, ಲತಾ ರೇವತಿ ನಾಡ್ತಿಲ, ಆಶಾ ಕೊಂಡಾಡಿಕೊಪ್ಪ, ವೇದಾವತಿ ಕೊಂಡಾಡಿ ಕೊಪ್ಪ, ಪ್ರೇಮಾವತಿ ಕೊಂಡಾಡಿಕೊಪ್ಪ, ವಿಜಯಾ ಕೊಂಡಾಡಿಕೊಪ್ಪ, ಚಿತ್ರ, ರಜನಿ ಡಿ, ನೋಣಯ್ಯ ಗೌಡ ಏಂತಡ್ಕ, ಪ್ರತಿಭಾ ಏಂತಡ್ಕ , ರತ್ನಾ ಬಿ ಕೆ, ರತ್ನಾವತಿ, ಗುಲಾಬಿ, ಮೀನಾಕ್ಷಿ, ಗೋಪಿ, ವಿಮಲಾ, ಶಿವನ್, ಪ್ರಜ್ವಲ್ ಕೆ,ಕೀರ್ತನ್,ವೀಕ್ಷ,ಅಶ್ವಿತ್ ,ಹಿಮಶ್ರೀ ಎನ್,ಕಾಣಿಯೂರು ಸಿ ಆರ್ ಪಿ ಯಶೋದಾ ಎ, ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ್ ವೈ ಸೇವಾ ದೀಕ್ಷಿತೆ ಸುನಂದಾ ಎನ್ ಭಾಗವಹಿಸಿದರು.ಶಾಲಾ ಶಿಕ್ಷಕರಾದ ಸೌಮ್ಯ ಸ್ವಾಗತಿಸಿ ದಿವ್ಯಾ ವಿ ವಂದಿಸಿದರು.