ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯ ಫಾರ್ಚುನ್ ಮಹಲ್ ನಲ್ಲಿರುವ ಟೋಪ್ಕೋ ಝಂಝಂ ಜುವೆಲ್ಲರಿಯಲ್ಲಿ ಮಾಸಿಕ ಉಳಿತಾಯ ಯೋಜನೆಯ ಮಾಸಿಕ ಡ್ರಾ ನಡೆಯಿತು.

ಹಾದಿಯಾ ಸಾಲ್ಮರ, ಶಿಝಾ ಬೆಳ್ಳಾರೆ, ಸಲ್ಮ ಕೂರ್ನಡ್ಕರವರು ಬಂಪರ್ ಬಹುಮಾನ ವಿಜೇತರಾದರು. ಗ್ರಾಹಕರಾದ ಅಶ್ರಫ್ ಕೋಡಿಯಾಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಡ್ರಾ ನಡೆಸಿಕೊಟ್ಟರು.
ಟೋಪ್ಕೋ ಸಂಸ್ಥೆಯ ಆಡಳಿತ ನಿರ್ದೇಶಕರಾದ ಮುಹಮ್ಮದ್ ಟಿಕೆ, ಸಂಸ್ಥೆಯ ವ್ಯವಸ್ಥಾಪಕರಾದ ಅನಸ್, ಅಝೀಝ್ ಕೆಮ್ಮಾಯಿ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಹಮೀದ್, ಸಂಶುದ್ದೀನ್, ರಹೀಂ, ಅಫ್ರೀದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.