ಪುತ್ತೂರು: ಪುತ್ತೂರು ಮಂಗಲ್ ಸ್ಟೋರ‍್ಸ್ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕಲಾಪರ್ಬ ಚಿತ್ರಕಲಾ ಸ್ಪರ್ಧೆ ಆ.17ರಂದು ಜಿ.ಎಲ್.ವನ್ ಮಾಲ್‌ನಲ್ಲಿ ನಡೆಯಲಿದೆ.
1 ರಿಂದ 3ನೇ ತರಗತಿ ಚಿತ್ರಕಲಾಸ್ಪರ್ಧೆ, 4 ರಿಂದ 7ನೇ ತರಗತಿ ಮಕ್ಕಳಿಗೆ ಸ್ವಚ್ಚ ಭಾರತ್ ಬಗ್ಗೆ ಪೆನ್ಸಿಲ್ ಶೇಡಿಂಗ್ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 10 ರಿಂದ ನೋಂದಣಿ ನಡೆಯಲಿದೆ. ಆಸಕ್ತರು ಮಂಗಲ್ ಸ್ಟೋರ‍್ಸ್ ಹೆಲ್ಪ್ ಡೆಸ್ಕ್ ಹೆಚ್ಚಿನ ಮಾಹಿತಿಗಾಗಿ 8136960858 ಸಂಪರ್ಕಿಸಬಹುದು.