ಪುತ್ತೂರು: ಕರಿಂಕ ಕೊಡಂಗೆಮಾರು ನಿವಾಸಿ ಉಗ್ಗಪ್ಪ ಶೆಟ್ಟಿ ಅವರ ಪತ್ನಿ ಗಿರಿಜ ಶೆಟ್ಟಿ (72ವ) ಆ.7ರಂದು ನಿಧನರಾದರು.
ಮೃತರು ಪತಿ ಉಗ್ಗಪ್ಪ ಶೆಟ್ಟಿ, ಮಗ ಪ್ರವೀಣ್ ಶೆಟ್ಟಿ, ಸೊಸೆ ಶಿಲ್ಪ ಶೆಟ್ಟಿ, ಮಗ ಅರುಣ್ ಶೆಟ್ಟಿ, ಸೊಸೆ ಲಾವಣ್ಯ ಶೆಟ್ಟಿ, ಮಗಳು ಉಷಾ ರೈ, ಅಳಿಯ ರಮೇಶ್ ರೈ, ಮಗಳು ಸೌಮ್ಯ ರೈ, ಅಳಿಯ ಶ್ರೀನಾಥ್ ರೈ, ಮೊಮಕ್ಕಳಾದ ಪಾಲಿಕ್, ಪೂರ್ವಿಕ್, ಶಿಖಿ, ಸೃಷ್ಠಿ, ಅರ್ಥ, ದಿಯನ್, ಯತ್ವಿರನ್ನು ಅಗಲಿದ್ದಾರೆ.
ಮೃತರ ಉತ್ತರಕ್ರಿಯೆಯು ಆ.19ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ.