ರಾಮಕುಂಜ: ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆಯಲ್ಲಿ ಮಸೀದಿ ಅಧ್ಯಕ್ಷರಾದ ಅಹಮದ್ ಕುಂಞಿ ರವರು ಧ್ವಜಾರೋಹಣ ಮಾಡಿದರು.
ಮಸೀದಿ ಕಾರ್ಯದರ್ಶಿ ಸಿರಾಜ್ ಬಡ್ಡಮೆ, ಹಾರಿಸ್, ನಾಸಿರ್ ಹಲ್ಯಾರ, ಮುನೀರ್, ಜಮಾಅತರು, ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬದ್ರಿಯಾ ಅರಬಿಕ್ ಸ್ಕೂಲ್ ಮುಖ್ಯಗುರು ಹಂಝ ಸಖಾಫಿ ದುಆ ಮಾಡಿ ಸ್ವಾಗತಿಸಿ, ವಂದಿಸಿದರು.