ವಿಟ್ಲ: ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ವತಿಯಿಂದ ಶ್ರೀ ಮಹಾದೇವಿ ದೇವಸ್ಥಾನದ ವಠಾರದಲ್ಲಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನ ಕಬಕ ಶಾಖೆಯ ವ್ಯವಸ್ಥಾಪಕರು ಸೀತಾರಾಮ್ ಗೌಡ ಧ್ವಜಾರೋಹಣಗೈದರು.

ಕಬಕ ಶ್ರೀ ಮಹಾದೇವಿ ದೇವಸ್ಥಾನದ ಅಧ್ಯಕ್ಷರಾದ ವಿ. ಚಂದ್ರಶೇಖರ್, ಯುವಕ ಮಂಡಲದ ಅಧ್ಯಕ್ಷರಾದ ರಕ್ಷಿತ್ ಅಡ್ಯಾಲು ಸ್ವಾಗತಿಸಿದರು, ಯುವಕ ಮಂಡಲದ ಮಾಜಿ ಅಧ್ಯಕ್ಷರು ಜಯರಾಮ್ ನೆಕ್ಕರೆ ವಂದಿಸಿದರು. ಧರ್ಮ ಶಿಕ್ಷಣ ಸಮಿತಿ ಅಧ್ಯಕ್ಷರು ಬಾಲಕೃಷ್ಣ ಅನುಗ್ರಹ ಕಾರ್ಯಕ್ರಮ ನಿರೂಪಿಸಿದರು.