ಪುತ್ತೂರು: ಪುತ್ತೂರು ಇಲ್ಲಿನ ಕೋರ್ಟ್ ರಸ್ತೆಯಲ್ಲಿ ವ್ಯವಹರಿಸುತ್ತಿರುವ ಸ್ವಾತಿ ಜ್ಯುವೆಲ್ಲರ್ಸ್ ನ ಚಿನ್ನಾಭರಣಗಳ ಹೊಸ ಗ್ರೂಪ್ ನ ಪ್ರಥಮ ಡ್ರಾ ಆ.18ರಂದು ನೆರೆದಿರುವ ಗ್ರಾಹಕರ ಸಮಕ್ಷಮದಲ್ಲಿ ಜರಗಲಿದೆ. ಒಟ್ಟು ಹದಿನೈದು ಕಂತುಗಳ ಈ ಹೊಸ ಗ್ರೂಪಿನಲ್ಲಿ 1000, 2000 ಮತ್ತು 3000 ಕಂತುಗಳಲ್ಲಿ ಲಭ್ಯವಿರುತ್ತದೆ ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.