ಕಡಬ ಪಟ್ಟಣ ಪಂಚಾಯತ್ ಚುನಾವಣೆ : ಕೋಡಿಂಬಾಳ ಮತಗಟ್ಟೆಯಲ್ಲಿ ತುಂಬು ಗರ್ಭಿಣಿಯಿಂದ ಮತದಾನ

0

ಕಡಬ ; ಇಲ್ಲಿನ ಪಟ್ಟಣ ಪಂಚಾಯತ್ ಚುನಾವಣೆಯು ಬಿರುಸಿನಿಂದ ನಡೆಯುತ್ತಿದ್ದು ವೃದ್ಧರು, ಅನಾರೋಗ್ಯ ಪೀಡಿತರು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಈ ಮಧ್ಯೆ ಹೆರಿಗೆಗಾಗಿ ನಾಳೆ ಆಸ್ಪತ್ರೆ ಗೆ ದಾಖಲಾಗಲಿರುವ ತುಂಬು ಗರ್ಭಿಣಿಯೋರ್ವರು ಮತ ಚಲಾಯಿಸಿದರು. ಕೋಡಿಂಬಾಳ ವಾರ್ಡಿನ ಮತಗಟ್ಟೆಯಲ್ಲಿ ಗೀತಾ ಎಂಬವರು ಮತ ಚಲಾಯಿಸಿದರು.

LEAVE A REPLY

Please enter your comment!
Please enter your name here