ಪುತ್ತೂರು: ಶಾರ್ವಿಲ್ ಮೇಕಪ್ ಸ್ಟುಡಿಯೋ & ಬ್ಯೂಟಿಪಾರ್ಲರ್ ಅ.04ರಂದು ಬೈಪಾಸ್ ತೆಂಕಿಲ ವಿವೇಕಾನಂದ ಶಾಲಾ ಹತ್ತಿರದ ಪುಷ್ಪಾ ಸ್ಕ್ವೇರ್ನಲ್ಲಿ ಶುಭಾರಂಭಗೊಂಡಿತು.
ಮಾಲಕಿ ಪುಷ್ಪಲತಾ ವಿ. ಶೆಟ್ಟಿ ಅವರ ತಾಯಿ ಶಾಂಭವಿ ರೈ ದೀಪ ಬೆಳಗಿಸುವ ಮೂಲಕ ಪಾರ್ಲರ್ ಉದ್ಘಾಟಿಸಿ ಶುಭಹಾರೈಸಿದರು.
ಹೇರ್ ಕಟ್ಟಿಂಗ್, ಸ್ಟ್ರೈಟಿಂಗ್, ಹರ್ಬಲ್ ಫೇಶಿಯಲ್, ಮೆನಿಕ್ಯೂರ್, ಹೆನ್ನಾ ಹೇರ್ ಡೈ, ಮೆಹಂದಿ, ಹೆಡ್ ಮಸಾಜ್, ಹೇರ್ ಕಲರಿಂಗ್, ಬ್ರೈಡಲ್ ಮೇಕಪ್ ಹಾಗೂ ಇನ್ನಿತರ ಸೌಂದರ್ಯವರ್ದಕ ಲಭ್ಯವಿದೆ ಎಂದು ಪುಷ್ಪಲತಾ ವಿ. ಶೆಟ್ಟಿ ತಿಳಿಸಿದ್ದಾರೆ. ಪುಷ್ಪಲತಾ ಅವರ ಪುತ್ರ ವಿಪುಲ್ ವಿ ಶೆಟ್ಟಿ ಸಹಕರಿಸಿದರು. ವಿಶಾಲಾಕ್ಷಿ, ಕಮಲಾಕ್ಷಿ, ಹರ್ಷಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.