ಪುತ್ತೂರು: ತೆಂಗಿನ ಕಾಯಿ ಹಾಗೂ ಗುಜಿರಿ ವಸ್ತುಗಳ ಖರೀದಿ ಕೇಂದ್ರ ‘ಕಲ್ಪವೃಕ್ಷ ಟ್ರೇಡರ್ಸ್’ ಆ.18ರಂದು ಗಡಿಪ್ಪಿಲ ಅನುಗ್ರಹ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ಕಲ್ಪವೃಕ್ಷ ಟ್ರೇಡರ್ಸ್’ನಲ್ಲಿ ಕೊಬ್ಬರಿ, ಬಾಲ್ ಕೊಬ್ಬರಿ, ಗೆರಟೆ, ಎಳನೀರು, ಕೊಕ್ಕೊ, ಬಾಳೆಗೊನೆ ಹಾಗೂ ಇನ್ನಿತರ ಕಾಡುತ್ಪತ್ತಿಗಳನ್ನು ಹಾಗೂ ಗುಜಿರಿ ವಸ್ತುಗಳನ್ನು ಕೂಡಾ ಖರೀದಿ ಮಾಡಲಾಗುವುದು ಎಂದು ಕಲ್ಪವೃಕ್ಷ ಟ್ರೇಡರ್ಸ್’ನ ಮಾಲಕರಾದ ಕೆ.ಎಂ ಹನೀಫ್ ರೆಂಜಲಾಡಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 9880627330, 6360439754 ನಂಬರನ್ನು ಸಂಪರ್ಕಿಸಬಹುದಾಗಿದೆ.