ಸವಣೂರು ಶಿವಪ್ಪ ಗೌಡ ನಿಧನ

0

ಪುತ್ತೂರು: ಮಂಗಳೂರಿನಲ್ಲಿ  ಸುಮಾರು 25 ವರುಷಗಳಿಂದ ಪೊಲೀಸ್  ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸವಣೂರಿನ ಶಿವಪ್ಪ ಗೌಡ ( 50ವ) ರವರು  ಆ 19 ರಂದು ನಸುಕಿನ ಜಾವ  ನಿಧನರಾದರು. 

ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಹ ಸವಣೂರಿನಲ್ಲಿ ಬೆಳಿಗ್ಗೆ 11 ಗಂಟೆಯ ಬಳಿಕ ನೇರವೇರಿಸಲಾಗುವುದು ಕುಟುಂಬದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here