ಪುತ್ತೂರು: ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘ ವಿಟ್ಲ ಇದರ ನೂತನ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಹರೀಶ್ ರಾಜ್ ಕುರಿಯತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ದಿನಕರ್ ಅಳಿಕೆ ಹಾಗೂ ಕೋಶಾಧಿಕಾರಿಯಾಗಿ ನವೀನ್ ಪಾದೆಕಲ್ಲು ಆಯ್ಕೆಯಾಗಿದ್ದಾರೆ.
ಸಂಘದ ವಾರ್ಷಿಕ ಮಹಾಸಭೆ ಹಾಗೂ ಆಟಿದ ಕೂಟ ಕಾರ್ಯಕ್ರಮದಲ್ಲಿ ಬೈಲಾ ನಿಯಮದಂತೆ ಮುಂದಿನ ಎರಡು ವರ್ಷದ ಅವಧಿಗೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಬಾಲಕೃಷ್ಣ ಚೆಲ್ಲಡ್ಕ, ಸುಕನ್ಯಾ ದೇಲಂತಬೆಟ್ಟು, ಸತೀಶ್ ಕುದ್ದುಪದವು, ಸುಬ್ಬ ಮೂಡಂಬೈಲು, ಸಂಚಾಲಕರಾಗಿ ನಾಗೇಶ್ ಪೆರುವಾಯಿ, ಜೊತೆ ಕಾರ್ಯದರ್ಶಿಯಾಗಿ ದಿವ್ಯಶ್ರೀ ಮಲ್ತಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ್ ಅಡ್ಯನಡ್ಕ (ಕುದ್ದುಪದವು), ಸುರೇಶ್ ಕುದ್ದುಪದವು, ಅಕ್ಷಯ್ ಬಾಳೆಮೂಲೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೇಯಸ್ ಕೇಪು, ಅಶ್ವಿನಿ ಕೊಲ್ಲತ್ತಡ್ಕ, ಹರ್ಷಿತ್ ಸರವು, ಕ್ರೀಡಾ ಕಾರ್ಯದರ್ಶಿಯಾಗಿ ಬಾಬು ಪೋರ್ಸಮೂಲೆ, ಸುರೇಖಾ ಪಾಂಡಿಗಾಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉದಯ ದಂಬೆ, ಮಹಾಲಿಂಗ ಚೆಲ್ಲಡ್ಕ, ಜಗದೀಶ್ ಕುದ್ದುಪದವು, , ಗಿರೀಶ್ ಕೊಲ್ಲತ್ತಡ್ಕ, ಧನ್ಯಪ್ರಸಾದ್ ದಂಡೆಪ್ಪಾಡಿ, ಆಶಾ ಕುದ್ದುಪದವು, ಲೀಲಾ ಪಾದೆಕಲ್ಲು , ಉದಯ ಪೋರ್ಸಮೂಲೆ, ರಮೇಶ್ ಪಾಂಡಿಗಾಯ, ರಘುನಾಥ್ ಅಡ್ಕಸ್ಥಳ, ಹರೀಶ್ ಒಡ್ಯ, ರಚನಾ ಬುಳೇರಿಕಟ್ಟೆ, ರಾಮ ಮಲ್ತಡ್ಕ, ಹರೀಶ್ ಪೆರುವಾಯಿ, ವಲಯ ಸಂಯೋಜಕರಾಗಿ ಜಯರಾಮ ಪಾದೆಕಲ್ಲು, ಮಾಧವ ಕೋಡಿ, ಬಾಲಕೃಷ್ಣ ದಂಡೆಪ್ಪಾಡಿ, ಪ್ರಕಾಶ್ ಒಡ್ಯ , ಸುಬ್ಬ ಮಲ್ತಡ್ಕ, ಸನತ್ ಅಡ್ಯನಡ್ಕ, ಗೌರವಾಧ್ಯಕ್ಷರಾಗಿ ಸೀಮೆಯ ಕೋಮರ ಅಚ್ಚನ್ ಕಾಕೆಕೊಚ್ಚಿ ಚೆಟ್ಟಿಯಾನ್, ವಾಟೆ ಜಂಡಡ್ಕ, ರಾಮಕೃಷ್ಣ ಬೆಳ್ಚಪಾಡ ಕರೋಪಾಡಿ, ಗೌರವ ಸಲಹೆಗಾರರಾಗಿ ಬಾಲಕೃಷ್ಣ ವಾಟೆ ಪಟ್ಟಿಕಾರರು, ಬಾಬು ವಾಟೆ ಪಟ್ಟಿಕಾರರು, ಅಪ್ಪುಬೇರಿಕೆ ಪಟ್ಟಿಕಾರರು ಉಪಸ್ಥಿತರಿದ್ದರು.