ಪುತ್ತೂರು: ಇನ್ನರ್ ವೀಲ್ ಕ್ಲಬ್ ಪುತ್ತೂರು ವತಿಯಿಂದ ಶ್ರೀರಾಮಕೃಷ್ಣ ಸೇವಾ ಸಮಾಜ (ರಿ) ಪುತ್ತೂರು ಇಲ್ಲಿಗೆ ಆ.19ರಂದು ನವಜಾತ ಶಿಶುಗಳಿಗಿರುವ ಹಾಲಿನಪುಡಿ ಲ್ಯಾಕ್ಟೋಜನ್ ನೀಡಲಾಯಿತು.
ಇನ್ನರ್ ವೀಲ್ ಅಧ್ಯಕ್ಷೆ ರೂಪಲೇಖಾ, ಕಾರ್ಯದರ್ಶಿ ಸಂಧ್ಯಾ ಸಾಯ ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ಇನ್ನರ್ ವೀಲ್ ಕ್ಲಬ್ ಪುತ್ತೂರು ವತಿಯಿಂದ ನವಜಾತ ಶಿಶುಗಳಿಗಿರುವ ಹಾಲಿನಪುಡಿ, ಲ್ಯಾಕ್ಟೋಜನ್ ವಿತರಣೆ