ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಸೇವಾ ಸಮಿತಿಯಿಂದ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಆ.23ರಂದು ನಡೆಯಬೇಕಾಗಿದ್ದ ಸಾರ್ವಜನಿಕ ಶ್ರೀ ಶನೈಶ್ಚರ ವ್ರತ ಕಲ್ಪೋಕ್ತ ಪೂಜೆಯನ್ನು ಮುಂದೂಡಲಾಗಿದೆ.
ಮುಂದೆ ನಡೆಯುವ ಸಾರ್ವಜನಿಕ ಶ್ರೀ ಶನೈಶ್ಚರ ವ್ರತ ಕಲ್ಪೋಕ್ತ ಪೂಜೆಯ ದಿನಾಂಕವನ್ನು ತಿಳಿಸಲಾಗುವುದು. ಭಕ್ತರು ಸಹಕರಿಸುವಂತೆ ಮಠದ ಕಾರ್ಯದರ್ಶಿ ಯು.ಪೂವಪ್ಪ ಅವರು ವಿನಂತಿಸಿದ್ದಾರೆ.