ನೆಲ್ಯಾಡಿ: ಮಾದೇರಿ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ಮುದ್ದುಕೃಷ್ಣ, ರಾಧೆ ವೇಷದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಭಾಗವಹಿಸಿದ್ದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಭವ್ಯ, ಮಾಜಿ ಅಧ್ಯಕ್ಷ ತೀರ್ಥೇಶ್ವರ ಯು., ಅಜಿತ್ ಬಿ.ಕೆ. ಮತ್ತು ಮಕ್ಕಳ ತಾಯಂದಿರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಜಯಂತಿ ಬಿ. ಸ್ವಾಗತಿಸಿ, ವಂದಿಸಿದರು ಸಹಾಯಕಿ ಪಾರ್ವತಿ ಸಹಕರಿಸಿದರು.