ಇಂದಿನ ಕಾರ್ಯಕ್ರಮ (28-08-2025)

0

ಪುತ್ತೂರು ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಅಂತರ್ ಕಾಲೇಜು ಮಟ್ಟದ ಮಾನ್‌ಸೂನ್ ಚೆಸ್ ಪಂದ್ಯಾಟ
ಮಂಜುನಾಥನಗರ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸವಣೂರು ಗ್ರಾ.ಪಂ ಗ್ರಾಮಸಭೆ
ಇಡ್ಕಿದು ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ವಿಟ್ಲ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಜೇಸೀ ಪೆವಿಲಿಯನ್‌ನಲ್ಲಿ ಬೆಳಿಗ್ಗೆ ೯.೩೦ರಿಂದ ತಾಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟ
ಗಣೇಶೋತ್ಸವ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೂಲನಾಗ ಸ್ಥಾನದಲ್ಲಿ ಬೆಳಿಗ್ಗೆ ೭ಕ್ಕೆ ನಾಗತಂಬಿಲ ಸೇವೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ದೇವಳದ ವಠಾರದಲ್ಲಿ ಬೆಳಿಗ್ಗೆ ೯ರಿಂದ ಭಜನೆ, ಮಧ್ಯಾಹ್ನ ೧ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ೫ರಿಂದ ಸಾಂಸ್ಕೃತಿಕ ವೈವಿಧ್ಯ, ೬ರಿಂದ ಸಭಾ ಕಾರ್ಯಕ್ರಮ, ರಾತ್ರಿ ೮ರಿಂದ ರಂಗಪೂಜೆ, ೮.೩೦ರಿಂದ ಜೋಡು ಜೀಟಿಗೆ-ತುಳು ನಾಟಕ
ಪುತ್ತೂರು ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯಿಂದ ಮಧ್ಯಾಹ್ನ ೨ರಿಂದ ಭರತನಾಟ್ಯ, ಭಜನೆ, ೩ರಿಂದ ಸಾಂಸ್ಕೃತಿಕ ವೈವಿಧ್ಯ, ಭಜನೆ, ಸಂಜೆ ೪ರಿಂದ ಭಕ್ತಿ ರಸಮಂಜರಿ, ೫ರಿಂದ ಸ್ಯಾಕ್ಸೋಪೋನ್, ೬ರಿಂದ ಶಾಸ್ತ್ರೀಯ ಸಂಗೀತ, ರಾತ್ರಿ ೭ರಿಂದ ಭರತನಾಟ್ಯ, ಭಕ್ತಿ ರಸಮಂಜರಿ
ದರ್ಬೆ ವಿನಾಯಕ ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಿಂದ ೪೩ನೇ ವರ್ಷದ ಶ್ರೀ ಗಣೇಶೋತ್ಸವ, ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ,
ಆಟೋಟ ಸ್ಪರ್ಧೆಗಳು, ಸಂಜೆ ಶೋಭಾಯಾತ್ರೆ, ರಾತ್ರಿ ಸಭಾ ಕಾರ್ಯಕ್ರಮ, ಜಗತ್ತೇ ಶೂನ್ಯ ಸ್ವಾಮಿ ತುಳು ನಾಟಕ
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ರಿಂದ ಭಜನೋತ್ಸವ, ೧೧ರಿಂದ ಶ್ರೀ ಗಣಪತಿ ಹೋಮ, ಮಧ್ಯಾಹ್ನ ೧೨ರಿಂದ ಮಹಾಪೂಜೆ, ಅಪರಾಹ್ನ ೪ರಿಂದ ಶ್ರೀ ಗಣೇಶ ಸ್ವಾಮಿಯ ಶೋಭಾಯಾತ್ರೆ, ರಾತ್ರಿ ಚೆಲ್ಯಡ್ಕದ ನದಿಯಲ್ಲಿ ಜಲಸ್ತಂಭನ
ಕೆಯ್ಯೂರು ಗ್ರಾಮ ಮಾಡಾವು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೭ರಿಂದ ಭಜನೆ, ರಾತ್ರಿ ಮಹಾಪೂಜೆ, ಯಕ್ಷಗಾನ ಬಯಲಾಟ-ಶ್ರೀ ರಾಮದರ್ಶನ
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಸಂಪ್ಯ ನವಚೇತನಾ ಯುವಕ ಮಂಡಲದಿಂದ ಬೆಳಿಗ್ಗೆ ೧೦ಕ್ಕೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ೧೧ರಿಂದ ಕುಣಿತ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೩ರಿಂದ ಶೋಭಾಯಾತ್ರೆ
ಪುರುಷರಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ಬೆಳಿಗ್ಗೆ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ೧೦೮ ಕಾಯಿ ಗಣಹೋಮ, ಸಂಜೆ ನೃತ್ಯರಂಜಿನಿ, ರಾತ್ರಿ ರಂಗಪೂಜೆ, ಮೂಡಪ್ಪ ಸೇವೆ, ಸಭಾ ಕಾರ್ಯಕ್ರಮ
ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶಾಸ್ತ್ರೀಯ ಸಂಗೀತ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ಸಾರ್ವಜನಿಕ ರಂಗಪೂಜೆ, ಯಕ್ಷಗಾನ ಬಯಲಾಟ-ಚಕ್ರವರ್ತಿ ದಿಲೀಪ
ನೆಹರುನಗರ ವಿವೇಕಾನಂದ ವಿದ್ಯಾಲಯಗಳ ಆವರಣ ಕೇಶವ ಸಂಕಲ್ಪ ಸಭಾಭವನದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ೪೪ನೇ ವರ್ಷದ ಶ್ರೀ ಗಣೇಶೋತ್ಸವ
ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ಕಲ್ಯಾಣ ಮಂಟಪದಲ್ಲಿ ೪೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ರಾತ್ರಿ ಧಾರ್ಮಿಕ ಸಭೆ, ಮಹಾರಂಗಪೂಜೆ, ಅನ್ನಸಂತರ್ಪಣೆ
ಕೋಡಿಂಬಾಡಿ ಅಶ್ವತ್ಥಕಟ್ಟೆ ವಠಾರದಲ್ಲಿ ಕೋಡಿಂಬಾಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ೪೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಬೆಳಿಗ್ಗೆ ೧೦ಕ್ಕೆ ೧೦೮ ತೆಂಗಿನಕಾಯಿ ಗಣಯಾಗ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸ್ವರಸಂಗಮ ಸಂಗೀತ ರಸಮಂಜರಿ, ಸಂಜೆ ಭಜನಾ ಸೇವೆ, ಮಾಯಾ ಮ್ಯಾಜಿಕ್, ರಾತ್ರಿ ೭.೩೦ರಿಂದ ಧಾರ್ಮಿಕ ಸಭೆ, ರಂಗಪೂಜೆ, ೯.೩೦ರಿಂದ ಮದಿಮಲ್ ನಾಟಕ
ಆಲಂಕಾರು ಶ್ರೀ ದುರ್ಗಾಂಬಾ ಆಟದ ಮೈದಾನದಲ್ಲಿ ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ೨೪ನೇ ವರ್ಷದ ಗಣೇಶೋತ್ಸವ, ಬೆಳಿಗ್ಗೆ ೮ರಿಂದ ಶ್ರೀ ಗಣಪತಿ ಹೋಮ, ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ
ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವಠಾರದಲ್ಲಿ ೩೦ನೇ ವರ್ಷದ ಸಾರ್ವಜನಿಕ ಶೀ ಗಣೇಶೋತ್ಸವ
ಕಂಬಳಬೆಟ್ಟು ಧರ್ಮನಗರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ೫೪ನೇ ವರ್ಷದ ಮಹಾಗಣೇಶೋತ್ಸವ
ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ೩೮ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ
ಜೋಡುಮಾರ್ಗ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ವಠಾರದ ಸಭಾ ಮಂಟಪದಲ್ಲಿ ಬಿ.ಸಿ. ರೋಡು ಹಿಂದೂ ಧಾರ್ಮಿಕ ಸೇವಾ ಸಮಿತಿಯಿಂದ ೪೬ನೇ ವರ್ಷದ ಶ್ರೀ ಗಣೇಶೋತ್ಸವ
ನೇರಳಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ವಠಾರದಲ್ಲಿ ೩೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ
ಬಂಟ್ವಾಳ ಬೈಪಾಸ್, ಜಕ್ರಿಬೆಟ್ಟುವಿನಲ್ಲಿ ೨೨ನೇ ವರ್ಷದ ಶ್ರೀ ಗಣೇಶೋತ್ಸವ

LEAVE A REPLY

Please enter your comment!
Please enter your name here