ಪುತ್ತೂರು:ಕೋರ್ಟ್ ರಸ್ತೆಯ ಸತ್ಯಸಾಯಿ ನರ್ಸಿಂಗ್ ಹೋಂನಲ್ಲಿ ವಿವಿಧ ತಜ್ಞರ ವೈದ್ಯಕೀಯ ಸೇವೆಗಳು ಲಭ್ಯವಾಗಲಿದೆ.
ಅಲರ್ಜಿ, ಅಸ್ತಮಾ, ಶ್ವಾಸಕೋಶ ತಜ್ಞರಾದ ಡಾ.ಡೋನ್ ಮಸ್ಕರೇನ್ಹಸ್(MBBS MD DNB-Pulmonary Medicine, FAPSR, DAA-CMC Vellore and FIP-Malaysia, CC in Lung Transplant-Canada)ರವರು ಪ್ರತಿ ಆದಿತ್ಯವಾರ ಬೆಳಿಗ್ಗೆ 10 ರಿಂದ 12ರ ವರೆಗೆ ಚಿಕಿತ್ಸೆಗೆ ಲಭ್ಯರಿರುತ್ತಾರೆ ಹಾಗೂ ಎಲುಬು, ಕೀಲು, ಬೆನ್ನುಹುರಿ ತಜ್ಞ ಡಾ.ಶ್ರೀಹರಿ ರಾವ್ (MBBS, Dip, Ortho, DNB Ortho, Fellowship in spine surgery) ರವರು ಪ್ರತಿ ಸೋಮವಾರ, ಗುರುವಾರ ಸಂಜೆ 5.30 ರಿಂದ 8ರ ವರೆಗೆ ಚಿಕಿತ್ಸೆಗೆ ಲಭ್ಯರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9449450449 (ಸತ್ಯಸಾಯಿ ಮೆಡಿಕಲ್, ಕೋರ್ಟ್ ರಸ್ತೆ) ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.