ಪುತ್ತೂರು: ಕಾರವಾರದ 2ನೇ ಟನಲ್ ಬಳಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಸೆ.2ರ ತಡರಾತ್ರಿ ನಡೆದಿದ್ದು, ಅಪಘಾತದಿಂದಾಗಿ ಪುತ್ತೂರು ವಿಟ್ಲ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಅಪಘಾತದಿಂದಾಗಿ ಪುತ್ತೂರು ವಿಟ್ಲ ಮೂಲದ ರಂಜಿತಕುಮಾರ್ ವಿಶ್ವನಾಥ ನಾಯ್ಕ (35) ಸ್ಥಳದಲ್ಲೇ ಮೃತಪಟ್ಟಿದಾರೆ.