ಪುತ್ತೂರು: ಹಬ್ಬ ಬಂತೆಂದರೆ ಸಾಕು, ಹಬ್ಬದೂಟ ಫಿಕ್ಸ್. ಅಷ್ಟಮಿ, ಚೌತಿಗೆ ಮೂಡೆಯಾದರೆ, ನಾಗರಪಂಚಮಿಗೆ ಹಳದಿ ಎಳೆಯಿಂತ ಸಿದ್ಧಪಡಿಸಿದ ಖಾದ್ಯ, ಹೀಗೆ ಆಯಾ ಹಬ್ಬಗಳಿಗೆ ಸಾಂಪ್ರದಾಯಿಕಾಗಿ ಮಾಡಿಕೊಂಡು ಬರುತ್ತಿರುವ ಖಾದ್ಯಗಳನ್ನು ಸವಿಯಲಾಗುತ್ತದೆ. ಆದರೆ, ಕೇರಳದ ಓಣಂ ಹಬ್ಬದ ಆಚರಣೆಯಂದು ನೀವೆಂದಾದರೂ ಕೇರಳ ಶೈಲಿಯ ಶ್ರೀಮಂತ ಪಾಕ ಶಾಲೆಯ ಖಾದ್ಯಗಳನ್ನು ಸವಿಯದಿದ್ದರೆ ಸೆ.5ರಂದು ಪುತ್ತೂರಿನ ದರ್ಬೆಯಲ್ಲಿರುವ ಪರ್ಣೆ ಶ್ರೀ ವೆಜ್ ರೆಸ್ಟೋರೆಂಟ್‌ಗೆ ಭೇಟಿ ನೀಡಿ.
ಹೌದು, ಅಂದು ತಿರುವೋಣಂ ಡೇ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಓಣಂ ಸಧ್ಯ ಎನ್ನುವ ಕೇರಳ ಶೈಲಿಯ ಊಟ ಗ್ರಾಹಕರಿಗೆ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ 9480487065 ಸಂಪರ್ಕಿಸಿ