ಕಾಣಿಯೂರು: ರಾಜಾರಾಮ್ ಪೊಲಿಮರ್ಸ್ ವತಿಯಿಂದ ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿರುವ 2000 ಲೀ. ಸಾಮಾರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್ವರ ಅನಿಲ, ಮುಖ್ಯಗುರು ಬಾಲಕೃಷ್ಣ ಕೆ, ಪೋಷಕರಾದ ಸುರೇಶ್ ಓಡಬಾಯಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.