ಪುತ್ತೂರು: ಪುರುಷರಕಟ್ಟೆ SBI Bank ಹತ್ತಿರದ ಎಸ್ ಎ ಕಾಂಪ್ಲೆಕ್ಸ್ನಲ್ಲಿ ಶರತ್ ಭಂಡಾರಿ ಮಾಲಿಕತ್ವದ ಶರತ್ ಸಲೂನ್ ಸೆಪ್ಟೆಂಬರ್ 5 ರಂದು ಶುಭಾರಂಭಗೊಂಡಿತು.

ಡಾ.ಶಂಕರ್ ಭಟ್ ರಿಬ್ಬನ್ ತುಂಡರಿಸಿ , ಸಿಎ ಬ್ಯಾಂಕ್ ನ ನಿರ್ದೇಶಕ ನವೀನ್ ದೀಪ ಬೆಳಗಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ನ ಮಾಲಿಕ ಶೇಕ್ ಇಮಾಮ್, ದೇವರಾಜ್ , ಪ್ರಶಾಂತ್, ಕೇಶವ ಭಂಡಾರಿ ಮುರಳೀಧರ ಭಟ್, ಮಂಜುನಾಥ, ಅರುಣ್, ಲಕ್ಷ್ಮೀಶ ಮಟ್ಟು ಹಾಗು ಅತಿಥಿಗಳು ಉಪಸ್ಥಿತರಿದ್ದು ಶುಭಹಾರೈಸಿದರು.