ರಾಹುಗ್ರಸ್ತ ಚಂದ್ರಗ್ರಹಣ ಮೋಕ್ಷ ಹಿನ್ನಲೆ – ಬೆಳ್ಳಂಬೆಳಗ್ಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತ ಸಾಗರ September 8, 2025 0 FacebookTwitterWhatsApp ಪುತ್ತೂರು: ರಾಹುಗ್ರಸ್ತ ಚಂದ್ರಗ್ರಹಣದ ಮೋಕ್ಷದ ಬಳಿಕ ಸೆ.8ರಂದು ಬೆಳ್ಳಂಬೆಳಗ್ಗೆ ದೇವಸ್ಥಾನದಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು. ಶ್ರೀ ದೇವರಿಗೆ ಭಕ್ತರು ಶುದ್ದ ಎಳ್ಳೆಣ್ಣೆ ಸಮರ್ಪಣೆ ಮಾಡಿ ತುಪ್ಪದ ದೀಪ ಹಚ್ಚುವ ಮೂಲಕ ದೋಷ ಪರಿಹರಿಸಿಕೊಂಡರು.