ಕಡಬ: ಪ್ರತಿಷ್ಠಿತ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ 2024-25ನೇ ಸಾಲಿನ ಭರತನಾಟ್ಯ ಸೀನಿಯರ್ ಹಾಗೂ ಜೂನಿಯರ್ ಪರೀಕ್ಷೆಯಲ್ಲಿ ಕಡಬದ ವಿಶ್ವಮೋಹನ ನೃತ್ಯಕಲಾ ಶಾಲೆಗೆ ಶೇಕಡ 100 ಫಲಿತಾಂಶ ಲಭಿಸಿದೆ.
ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಅಶ್ವಿನ್ -ರಶ್ಮಿ ರವರ ಪುತ್ರಿ ಆದ್ಯ ಬಾಬುಲುಬೆಟ್ಟು(82%),ಗಿರೀಶ್ ಎ.ಪಿ-ಮಾಲತಿ ರವರ ಪುತ್ರಿ ಅಮೃತ ಎ(84%). ರಾಮಕೃಷ್ಣ ಉಬರಳೆ -ಅಶ್ವಿನಿ ಯು ರವರ ಪುತ್ರಿ ಭಾಗ್ಯಶ್ರೀ ಯು.ಆರ್(82%) ಗುರುಪ್ರಸಾದ್ ಟಿ-ನಿರ್ಮಲಾ ರವರ ಪುತ್ರಿ ಪ್ರಸಿದ್ಧಿ ಮಾರ್ಲ(86%),ಪ್ರಸನ್ನ ರಾವ್- ಶ್ರೀಲತಾ ರವರ ಪುತ್ರಿ ಸ್ನೇಹ ಪಿ ರಾವ್ (78%), ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪಿ ರಾಮಚಂದ್ರ ಭಟ್-ಚೈತ್ರ ಗೌರಿ ರವರ ಪುತ್ರಿ ಆದ್ಯ ಪಾರ್ವತಿ ಪಿ(88%),ಧರ್ಣಪ್ಪ ಅಂಬುಲ-ಆಶಾಲತ ಕೆ ರವರ ಪುತ್ರಿ ಆಪ್ತಿ ಎ(82%),ಗುರುದೇವ್ ಎಚ್ -ಸ್ವಾತಿ ಎಚ್ ರವರ ಪುತ್ರಿ ದ್ವಿಜಾ ಎಚ್(93%),ಶಿವಪ್ರಸಾದ್- ವನಿತಾ ರವರ ಪುತ್ರಿ ಇಂಚರ ಶೆಟ್ಟಿ (94%),ಮನೋಹರ್ ರೈ -ವೈಶಾಲಿ ರವರ ಪುತ್ರಿ ಜಾಹ್ನವಿ ರೈ(82%),ಮೋಹನ – ಜಯಂತಿ ರವರ ಪುತ್ರಿ ಕನ್ನಿಕಾ ಬಿ.ಎಂ(89%),ದಿನೇಶ್- ಪ್ರಣಿತ ರವರ ಪುತ್ರಿ ಮೋಕ್ಷ ಟಿ.ಡಿ(73%), ಅರವಿಂದ-ರತ್ನ ಕುಮಾರಿವರ ಪುತ್ರಿ ಸಾಂಘವಿ ರೈ(87%),ದಿನೇಶ್ ರೈ- ಸುಧಾರಾಣಿ ರವರ ಪುತ್ರಿ ಶ್ರದ್ಧಾ(88%) ತೇರ್ಗಡೆ ಗೊಂಡ ವಿದ್ಯಾರ್ಥಿಗಳು. ವಿಶ್ವಮೋಹನ ನೃತ್ಯ ಕಲಾಶಾಲೆಯ ನಿರ್ದೇಶಕಿ ವಿದುಷಿ ಮಾನಸ ಪುನೀತ್ ರೈ ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.