ನಿಡ್ಪಳ್ಳಿ: ಕೊಡಿಪ್ಪಾಡಿ ಗ್ರಾಮದ ಕೋಡಿ ನಿವಾಸಿ ತಿಮ್ಮಕ್ಕ (90ವ) ಸೆ.13 ರಂದು ಅಲ್ಪಕಾಲದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ಈಶ್ವರ ಗೌಡ, ಮೋನಪ್ಪ ಗೌಡ, ಸೊಸೆಯಂದಿರಾದ ಸುಶೀಲ, ನಳಿನಿ, ಪುತ್ರಿಯರಾದ ಗಿರಿಜಾ,ಲಲಿತಾ, ಅಳಿಯಂದಿರಾದ ರಾಮಣ್ಣ ಗೌಡ, ತಿಮ್ಮಪ್ಪ ಗೌಡ, ಮೊಮ್ಮಕ್ಕಳಾದ ಜನಾರ್ಧನ, ಹರಿಕೃಷ್ಣ, ದಿವ್ಯಶ್ರೀ, ಪುನೀತಾ, ಗಿತೇಶ್, ಸ್ವಾತಿ, ಶ್ವೇತಾ ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.