ನಾಳೆ(ಸೆ.16) ಪಾಣಾಜೆ , ಇರ್ದೆ, ಕೈಕಂಬದಲ್ಲು ಕರೆಂಟಿಲ್ಲ

0

ಪುತ್ತೂರು:ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಸೆ. 16ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಮೆಸ್ಕಾಂ ಕುಂಬ್ರ ಉಪವಿಭಾಗ ವ್ಯಾಪ್ತಿಯ 11 ಕೆವಿ ಪಾಣಾಜೆ , ಇರ್ದೆ ಹಾಗೂ ಕೈಕಂಬ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here