ಸವಣೂರು: ಸವಣೂರು ಗ್ರಾ.ಪಂ.ವ್ಯಾಪ್ತಿಯ ಸವಣೂರು ಗ್ರಾಮದಲ್ಲಿ ಹಸಿಮೀನು ಮಾರಾಟ ಸ್ಟಾಲ್ನ ಮುಂದಿನ 1 ವರ್ಷದ ಅವಧಿಗೆ ಏಲಂ ಪ್ರಕ್ರಿಯೆ ಸೆ.17ರಂದು ಬೆಳಿಗ್ಗೆ 10.30ಕ್ಕೆ ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಲಿದೆ.
ಏಲಂನಲ್ಲಿ ಭಾಗವಹಿಸುವ ಆಸಕ್ತರು ಗ್ರಾ.ಪಂ.ಸಂಪರ್ಕಿಸುವಂತೆ ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಅವರು ತಿಳಿಸಿದ್ದಾರೆ.