ಸೆ.23: ಪೌರ ಕಾರ್ಮಿಕರ ದಿನಾಚರಣೆ ಹಿನ್ನೆಲೆ : ಕಸ ಸಂಗ್ರಹಕ್ಕೆ ವಾಹನ ಬರುವುದಿಲ್ಲ – ಸಾರ್ವಜನಿಕರ ಸಹಕಾರಕ್ಕೆ ವಿನಂತಿ

0

ಪುತ್ತೂರು: ಸೆ.23ರಂದು ಪುತ್ತೂರು ನಗರಸಭೆ ಪೌರಾ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಇರುವ ಹಿನ್ನೆಲೆ ಅಂದು ಎಂದಿನಂತೆ ಕಸ ಸಂಗ್ರಹಕ್ಕೆ ಮನೆಗೆ ವಾಹನ ಆಗಮಿಸುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here