ಪುತ್ತೂರಿನಲ್ಲಿ ಮತ್ತೆ ಪ್ರಾರಂಭಗೊಂಡಿದೆ ಹಳೇಯ , ಹರಿದ ರೇಷ್ಮೆ ಉಡುಪುಗಳ ಬೃಹತ್ ಖರೀದಿ ಮೇಳ….

0

ಪುತ್ತೂರು: ಮನೆಯಲ್ಲಿರುವ ಹಳೇಯ ಅಥವಾ ಹರಿದ ಕಾಂಚೀಪುರಂ, ಬನಾರಸ್ , ರೇಷ್ಮೆ ಪಂಚೆಗಳು, ರೇಷ್ಮೆ ಲಂಗ, ಸೀರೆಗಳು , ಮೈಸೂರ್ ಸಿಲ್ಕ್, ರೇಷ್ಮೆ ಜರಿಯ ಸೀರೆಗಳು ಇವೆಯೇ? ಹಾಗಿದ್ದರೆ ಕೂಡಲೇ ಅರುಣಾ ಕಲಾ ಮಂದಿರದಲ್ಲಿ ಪ್ರಾರಂಭಗೊಂಡಿರುವ ಶ್ರೀ ಕಾಂಚೀಪುರಂ ರೇಷ್ಮೆ ಸಾರಿ ಸೆಂಟರ್ ಇಲ್ಲಿಗೆ ಬನ್ನಿರಿ , ಹಳೇಯ ಉಡುಪುಗಳನ್ನು ನೀಡಿರಿ ಮತ್ತೆ ಅತ್ಯುತ್ತಮ ಬೆಲೆಯನ್ನು ಪಡೆದುಕೊಳ್ಳಿರಿ.
ಹೌದು ಇಂತಹ ಅವಕಾಶವನ್ನು ಶ್ರೀ ಕಾಂಚೀಪುರಂ ರೇಷ್ಮೆ ಸ್ಯಾರಿ ಸೆಂಟರ್ ಸೆ. 26 ರಿಂದ ಪ್ರಾರಂಭಿಸಿದ್ದು , ಗ್ರಾಹಕ ವರ್ಗದಿಂದ ಖರೀದಿ ಮೇಳಕ್ಕೆ ಉತ್ತಮ ಬೆಂಬಲ ದೊರೆತಿದೆ.

ಯಾವುದೇ ರೀತಿಯ ಹಳೆಯ ಕಾಂಚೀಪುರಂ ರೇಷ್ಮೆ ಟಿನ್ಯೂ ಸ್ಯಾರಿ ಬೆಲೆ 10 ಸಾವಿರ ರೂ.ನಿಂದ 1 ಲಕ್ಷ ರೂಪಾಯಿ ವರೆಗೆ ನೀಡಲಾಗುತ್ತಿದ್ದು, ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಮಳಿಗೆಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಸುದ್ದಿ ಬಿಡುಗಡೆ ಪತ್ರಿಕೆಯ ಜಾಹೀರಾತು ಕಟ್ಟಿಂಗ್ ಮತ್ತು ಪ್ಯೂರ್ ಬೆಳ್ಳಿ ಜರಿ ಇರುವ ರೇಷ್ಮೆ ಸೀರೆಯನ್ನು ನೀಡಿದವರಿಗೆ ಹೊಸ ರೇಷ್ಮೆ ಸೀರೆಯೂ ಉಚಿತವಾಗಿ ಸಿಗಲಿದೆ. ಇಷ್ಟು ಮಾತ್ರವಲ್ಲದೇ ಡೋರ್ ಸ್ಟೆಪ್ ಸರ್ವೀಸ್ ಅಂದರೆ ಗ್ರಾಹಕರ ಮನೆಗೂ ಬಂದು ಸೀರೆ , ವಾಚ್ ಖರೀದಿ ಸೌಲಭ್ಯವು ಕೂಡ ಸಂಸ್ಥೆ ಆಯೋಜನೆ ಮಾಡಿದೆ.
ಸೀರೆಗಳನ್ನು ಕಾಂಚೀಪುರಂ ಬಾಬು ಶಾಪ್ ಸೊಸೈಟಿಯಲ್ಲಿ ಕೊಡುವ ಬೆಲೆಗೆ ಗ್ರಾಹಕರಿಂದ ಖರೀದಿಸುವ ಭರವಸೆಯನ್ನು ಕೂಡ ಆಯೋಜಕರು ನೀಡಿದ್ದಾರೆ.

ಹಳೇಯ ವಾಚ್ ಗಳಿಗೂ ಭರ್ಜರಿ ಡಿಮ್ಯಾಂಡ್….
ಹಳೇಯ ಸ್ವಿಸ್ ವಾಚ್ ಅಥವಾ ರೋಲೆಕ್ಸ್ ವಾಚ್ ಗಳನ್ನೂ ಕೂಡ ಸಂಸ್ಥೆ ಅತ್ಯುತ್ತಮ ದರದಲ್ಲಿ ಖರೀದಿಸುವ ಭರವಸೆ ಜೊತೆಗೆ ಸುದ್ದಿ ಪತ್ರಿಕೆಯ ಜಾಹೀರಾತು ಕಟ್ಟಿಂಗ್ ಮತ್ತು ಫ್ಯೂರ್ ಬೆಳ್ಳಿ ಜರಿ ಸೀರೆ ತರುವ ಗ್ರಾಹಕರಿಗೆ ಉಚಿತವಾಗಿ ರೇಷ್ಮೆ ಸೀರೆಯು ಸಿಗಲಿದೆ. ಇನ್ನೂ ಅಧಿಕ ಮಾಹಿತಿಗಾಗಿ 6360340339/7708977496 ಸಂಖ್ಯೆಯನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here