ಪುತ್ತೂರು: ಕಳೆದ 40 ವರ್ಷಗಳಿಂದ ದೈವ, ದೇವರ ವಿಗ್ರಹ, ಮುಖವಾಡಗಳ ತಯಾರಕ ಹಾಗೂ ಮಾರಾಟಗಾರ ಮಳಿಗೆ ಶ್ರೀ ಮಹಾಲಕ್ಷ್ಮೀ ಮೆಟಲ್ಸ್ ಅ.2 ರಂದು ಬೆಳಗ್ಗೆ 10 ಗಂಟೆಗೆ ಮುಖ್ಯರಸ್ತೆಯಲ್ಲಿರುವ ಜಿಎಲ್ ಕಾಂಪ್ಲೆಕ್ಸ್ ಮುಂಭಾಗದ ಕಟ್ಟದಲ್ಲಿ ಶುಭಾರಂಭಗೊಳ್ಳಲಿದೆ.
ದೇವಸ್ಥಾನ, ದೈವಸ್ಥಾನದ ಮಾಡಿಗೆ ತಾಮ್ರದ ಹೊದಿಕೆ ಹಾಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9845313530 ರಂದು ಸಂಪರ್ಕಿಸಬಹುದು ಎಂದು ಮಾಲಕ ವಸಂತ ಪೂಜಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಶ್ರೀ ಮಹಾಲಕ್ಷ್ಮೀ ಮೆಟಲ್ಸ್ ಪುತ್ತೂರಿನಲ್ಲಿರುವ ಪ್ರಧಾನ ಅಂಚೆ ಕಚೇರಿ ಬಳಿ ಕಾರ್ಯನಿರ್ವಹಿಸುತ್ತಿದ್ದು, ಮಂಗಳೂರಿನ ರಥಬೀದಿ, ಸುಳ್ಯದ ಶ್ರೀರಾಮ್ ಪೇಟೆಯಲ್ಲೂ ಶಾಖೆಯನ್ನು ಹೊಂದಿದೆ.