ಇಂದಿನ ಕಾರ್ಯಕ್ರಮ (02-10-2025)

0

ಪುತ್ತೂರು ಬಸ್ಸು ನಿಲ್ದಾಣ ಬಳಿ, ಗಾಂಧೀ ಕಟ್ಟೆಯಲ್ಲಿ ಬೆಳಿಗ್ಗೆ ೧೦ಕ್ಕೆ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಮಹಾತ್ಮ ಗಾಂಧೀ ಜಯಂತಿ ಆಚರಣೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಯಕ್ಷರಂಗ ಪುತ್ತೂರು ವತಿಯಿಂದ ೧೯ನೇ ವರ್ಷದ ಯಕ್ಷಗಾನ ತಾಳಮದ್ದಳೆ, ಬೆಳಿಗ್ಗೆ ೯.೩೦ರಿಂದ ಭೂಮಿಂಜಯನ ಬೊಬ್ಬೆ-ಯಕ್ಷಗಾನ ಹವ್ಯಕ ತಾಳಮದ್ದಳೆ, ಮಧ್ಯಾಹ್ನ ೧೨.೩೦ರಿಂದ ಸಭಾ ಕಾರ್ಯಕ್ರಮ, ೨ರಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ
ಪಾಣಾಜೆ ಗ್ರಾ.ಪಂ ಕಚೇರಿಯಲ್ಲಿ ಸ್ವಚ್ಚತಾ ಹೀ ಸೇವಾ ಸಮಾರೋಪ
ಪುತ್ತೂರು ಗಾನಸಿರಿ ಕಲಾ ಕೇಂದ್ರದಲ್ಲಿ ವಿಜಯದಶಮಿ ವಿಶೇಷ ಗುರುವಂದನೆ, ಶಾರದಾ ಪೂಜೆ, ವಿದ್ಯಾರಂಭ
ಸುಳ್ಯ ಗಾಂಧಿ ಚಿಂತನ ವೇದಿಕೆ ವತಿಯಿಂದ ಗಾಂಧಿ ನಡಿಗೆ, ಹಿರಿಯ ಸಹಕಾರಿ ಧುರೀಣ ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರುರವರಿಗೆ ರಾಜ್ಯ ಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ
ಶುಭಾರಂಭ
ಪುತ್ತೂರು ಮುಖ್ಯರಸ್ತೆ ಜಿ. ಎಲ್. ಕಾಂಪ್ಲೆಕ್ಸ್ ಎದುರುಗಡೆ ಬೆಳಿಗ್ಗೆ ೧೦ಕ್ಕೆ ಶ್ರೀ ಮಹಾಲಕ್ಷ್ಮೀ ಮೆಟಲ್ಸ್ ಶುಭಾರಂಭ
ತೆಂಕಿಲ ವಿವೇಕಾನಂದ ಶಾಲೆಯ ಹತ್ತಿರ ಸಂಜೆ ೬ಕ್ಕೆ ಪುಷ್ಪಾ ಸ್ಕ್ವೇರ್ ವಾಣಿಜ್ಯ ಸಂಕೀರ್ಣದ ಉದ್ಘಾಟನೆ
ತೆಂಕಿಲ ಪುಷ್ಪ ಸ್ಕ್ವೇರ್‌ನ ಎರಡನೇ ಮಹಡಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಫೋಟೋಗ್ರಾಫಿ, ವಿಡಿಯೋಗ್ರಾಪಿ, ಎಡಿಟಿಂಗ್ ಸ್ಟುಡಿಯೋ ಸ್ಟೋರಿ ಬೈ ಧನು ಶುಭಾರಂಭ
ಕಲ್ಲಡ್ಕ ಕೆ.ಸಿ. ರೋಡು ಈಶಾನ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ೧೭ನೇ ಕೆ ಸಿ ರೋಡು ಕಲ್ಲಡ್ಕ ಶಾಖೆಯ ಉದ್ಘಾಟನೆ
ವಿಶ್ವಕರ್ಮ ಸಮಾರಾಧನೆ
ವಿಟ್ಲ ಚಂದಳಿಕೆ ಭಾರತ ಆಡಿಟೋರಿಯಂನಲ್ಲಿ ಕಲ್ಯಾಣಿ ಉಕ್ಕುಡರವರ ವಿಶ್ವಕರ್ಮ ಸಮಾರಾಧನೆ
ನವರಾತ್ರಿ ಉತ್ಸವ
ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ಅಂಗಳದಲ್ಲಿ ತಾಲೂಕು ಬಂಟರ ಸಂಘದಿಂದ ಅಪರಾಹ್ನ ೨ರಿಂದ ಪಿಲಿ ಪಜ್ಜೆ, ಭಜನೆ, ಆಯುಧ ಪೂಜೆ
ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ, ಬೆಳಿಗ್ಗೆ ೯ರಿಂದ ಅಕ್ಷರಾಭ್ಯಾಸ, ಸಂಜೆ ೫ಕ್ಕೆ ಶೋಭಾಯಾತ್ರೆ, ವಿಗ್ರಹ ಜಲಸ್ಥಂಭನ
ಪುತ್ತೂರು ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ರಿಂದ ಭಜನೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೭.೩೦ರಿಂದ ಭಜನೆ, ಮಹಾಪೂಜೆ
ಬೊಳುವಾರು ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಬೆಳಿಗ್ಗೆ ೧೧ಕ್ಕೆ ವಿದ್ಯಾರಂಭ, ರಾತ್ರಿ ೭.೩೦ಕ್ಕೆ ವಿಶೇಷ ದುರ್ಗಾಪೂಜೆ
ಕೋಡಿಂಬಾಡಿ ಮಠದಬೆಟ್ಟು ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಚಂಡಿಕಾ ಹೋಮ, ೧೦.೩೦ರಿಂದ ಭಜನಾ ಸೇವೆ, ಸಂಜೆ ೬ರಿಂದ ಭಜನಾ ಸೇವೆ
ಇರ್ದೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ೩೩ನೇ ವರ್ಷದ ಶಾರದೋತ್ಸವ
ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಶ್ರೀ ಶಾರದಾಂಬಾ ಸೇವಾ ಸಂಘದಿಂದ ೨೧ನೇ ವರ್ಷದ ಶ್ರೀ ಶಾರದೋತ್ಸವ
ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಣೆಮಜಲು ವತಿಯಿಂದ ವಿಜಯ ದಶಮಿ ಪ್ರಯುಕ್ತ ಯಕ್ಷಗಾನ ಬಯಲಾಟ
ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಬೆಳಿಗ್ಗೆ ೧೧ರಿಂದ ಭಜನೆ, ಸಂಜೆ ೬.೩೦ರಿಂದ ಭರತನಾಟ್ಯ, ಶಂಭೋ ಶಂಕರ ಭಕ್ತಿಗೀತೆ, ಭಾವಗೀತೆ ರಸಮಂಜರಿ, ರಾತ್ರಿ ೮ಕ್ಕೆ ಧಾರ್ಮಿಕ ಸಭೆ
ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ, ಬೆಳಿಗ್ಗೆ ೧೦ರಿಂದ ವಿದ್ಯಾರಂಭ, ಸಂಜೆ ಭಜನೆ, ರಾತ್ರಿ ರಂಗಪೂಜೆ
ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ ೧೧ಕ್ಕೆ ಅಕ್ಷರಾಭ್ಯಾಸ, ವಿಜಯದಶಮಿ ಪೂಜೆ, ನವಾನ್ನ ಭೋಜನ
ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ಕದಿರು ತುಂಬಿಸುವುದು, ೧೦ರಿಂದ ಅಕ್ಷರಾಭ್ಯಾಸ, ಭಜನೆ, ಮಧ್ಯಾಹ್ನ ೧೨.೩೦ಕ್ಕೆ ವಿಶೇಷ ಅಲಂಕಾರ ಪೂಜೆ
ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಭಜನಾ ಸೇವೆ, ೯.೩೦ರಿಂದ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ತುಲಾಭಾರ ಸೇವೆ, ಆಯುಧಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಮಧ್ಯಾಹ್ನ ೧ರಿಂದ ಹೊಸ ಅಕ್ಕಿ ಊಟ ಸಾಮೂಹಿಕ ಪುದ್ವಾರ್, ಸಂಜೆ ೩.೪೫ರಿಂದ ಭಜನಾ ಸೇವೆ, ೬ರಿಂದ ದುರ್ಗಾಪೂಜೆ, ೭ರಿಂದ ದೀಪೋತ್ಸವ, ರಾತ್ರಿ ೮ರಿಂದ ಶ್ರೀ ದೇವಿಗೆ ವಿಶೇಷ ಪೂಜೆ, ೮.೩೦ರಿಂದ ಅಭಿನಂದನಾ ಕಾರ್ಯಕ್ರಮ, ೯.೩೦ರಿಂದ ಭಕ್ತಿ ಗಾನ ಸಂಗಮ
ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ವಿದ್ಯಾದಶಮಿ, ಅಕ್ಷರಾಭ್ಯಾಸ
ಕೂವೆತ್ತಿಲ ಆದಿಶಕ್ತಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ಗಣಪತಿ ಹವನ, ನಾಗತಂಬಿಲ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಮಧ್ಯಾಹ್ನ ಮಹಾಪೂಜೆ ಶ್ರೀ ಅಮ್ಮನವರ ಸೇವೆ, ರಾತ್ರಿ ೭ರಿಂದ ಭಜನೆ, ೯ಕ್ಕೆ ಮಹಾಪೂಜೆ, ಶ್ರೀ ಮಹಾಕಾಳಿ ಅಮ್ಮನವರ ಸೇವೆ
ಗೆಜ್ಜೆಗಿರಿ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ, ಬೆಳಿಗ್ಗೆ ಸರಸ್ವತಿ ಪೂಜೆ, ಅಕ್ಷರಾಭ್ಯಾಸ
ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ಕದಿರು ತುಂಬಿಸುವುದು, ೧೦ರಿಂದ ಅಕ್ಷರಾಭ್ಯಾಸ, ಭಜನೆ, ಮಧ್ಯಾಹ್ನ ೧೨.೩೦ಕ್ಕೆ ವಿಶೇಷ ಅಲಂಕಾರ ಪೂಜೆ
ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ವಿಜಯದಶಮಿ
ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಸಂಜೆ ೫ರಿಂದ ಭಜನೆ, ರಾತ್ರಿ ಮಹಾಮಂಗಳಾರತಿ
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಶ್ರೀ ಮಹಾಗಣಪತಿ ಹೋಮ, ೯ರಿಂದ ಅಕ್ಷರಾಭ್ಯಾಸ, ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ ೧೨ರಿಂದ ಮಹಾಪೂಜೆ, ಅನ್ನಸಂತರ್ಪಣೆ, ನವಾನ್ನಸಂತರ್ಪಣೆ
ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ಬೆಳಿಗ್ಗೆ ೮ಕ್ಕೆ ಶ್ರೀ ಮಹಾಗಣಪತಿ ಹೋಮ, ಪಂಚಾಮೃತಾಭಿಷೇಕ, ನವಕ ಕಲಶಾಬಿಷೇಕ, ಮಹಾಪೂಜೆ, ನವಾನ್ನ ಭೋಜನ, ರಾತ್ರಿ ೮ಕ್ಕೆ ರಂಗಪೂಜೆ
ಕೆಯ್ಯೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬೆಳಿಗ್ಗೆ ೭.೩೦ಕ್ಕೆ ಅಕ್ಷರಾಭ್ಯಾಸ, ೯ಕ್ಕೆ ನಾಗತಂಬಿಲ, ಮಹಾಪೂಜೆ, ದೈವಗಳಿಗೆ ತಂಬಿಲ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬೆಳಿಗ್ಗೆ ೯.೩೦ರಿಂದ ಶ್ರೀ ಶಾರದಾ ಮಹೋತ್ಸವ, ಸಾಮೂಹಿಕ ವಿದ್ಯಾರಂಭ
ಕೆದಿಲ ಗಾಂಧಿನಗರ ಶ್ರೀ ದೇವೀ ಭಜನಾ ಮಂದಿರದಲ್ಲಿ ಸಂಜೆ ೬.೩೦ರಿಂದ ಶ್ರೀ ದುರ್ಗಾಪೂಜೆ, ೭ರಿಂದ ಭಜನೆ, ೯ರಿಂದ ಅನ್ನಸಂತರ್ಪಣೆ
ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ನವರಾತ್ರಿ ಮಹೋತ್ಸವ
ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ೨೬ನೇ ವರ್ಷದ ಶರನ್ನವರಾತ್ರಿ ಉತ್ಸವ
ಆರ್ಲಪದವು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವಠಾರದಲ್ಲಿ ೩೬ನೇ ವರ್ಷದ ಶ್ರೀ ಶಾರದೋತ್ಸವ, ಬೆಳಿಗ್ಗೆ ೭.೫೪ಕ್ಕೆ ಶಾರದಾಮಾತೆಯ ವಿಗ್ರಹ ಪ್ರತಿಷ್ಠೆ, ಗಣಪತಿ ಹವನ, ಭಜನೆ, ಆಯುಧ ಪೂಜೆ, ಅಕ್ಷರಾರಂಭ, ೧೧ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ೨ರಿಂದ ಗಾನವೈಭವ, ಸಂಜೆ ೪.೩೦ರಿಂದ ಮದಿಮೆದ ಇಲ್ಲಡ್ ತುಳು ನಾಟಕ, ೭ರಿಂದ ಮಹಾಪೂಜೆ, ಶೋಭಾಯಾತ್ರೆ, ಸಿಂಗಾರಿ ಮೇಳ
ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಬೆಳಿಗ್ಗೆ ಶಾರದಾ ಪೂಜೆ, ಅಕ್ಷರಾರಂಭ
ಬೆಟ್ಟಂಪಾಡಿ ಶ್ರೀ ಮಹಾಲೀಂಗೇಶ್ವರ ಕ್ಷೇತ್ರದಲ್ಲಿ ಬೆಳಿಗ್ಗೆ ೭.೩೦ರಿಂದ ಪುಸ್ತಕ ಪೂಜೆ, ಶ್ರೀ ಸರಸ್ವತೀ ಮಂತ್ರ ಕಲ್ಪೋಕ್ತ ಹವನ, ೧೦.೩೦ರಿಂದ ವಿದ್ಯಾರಂಭ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ, ಸಂಜೆ ೪ರಿಂದ ಶೋಭಾಯಾತ್ರೆ

LEAVE A REPLY

Please enter your comment!
Please enter your name here