ಪುತ್ತೂರು: ಸಮಸ್ತ ಎಸ್.ಎನ್.ಇ.ಸಿ ಕರ್ನಾಟಕ ಸಮಿತಿ ನಿಯೋಗವು ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಸಯ್ಯಿದ್ ಅಕ್ರಮಲಿ ತಂಙಳ್, ಅಫ್ಹಾಂ ತಂಙಳ್, ಅಶ್ರಫ್ ಫೈಝಿ ಕೊಡಗು, ಹಮೀದ್ ಟಾಲೆಂಟ್ ನಿಯೋಗದಲ್ಲಿದ್ದರು. ದಾರುಲ್ ಹಸನಿಯಾ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ವ್ಯವಸ್ಥಾಪಕ ಅನ್ವರ್ ಮುಸ್ಲಿಯಾರ್, ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಜಿ ಉಪಸ್ಥಿತರಿದ್ದರು.