23ರ ವಯೋಮಿತಿ ರಾಷ್ಟ್ರಮಟ್ಟದ ಕ್ರೀಡಾಕೂಟ : ಲಾಂಗ್‌ಜಂಪ್‌ನಲ್ಲಿ ಹಿರೆಬಂಡಾಡಿಯ ಸಿಂಚನಾಗೆ ಬೆಳ್ಳಿ

0

ಹಿರೆಬಂಡಾಡಿ: ವಾರಂಗಲ್‌ನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಂಡರ್-23 ಅತ್ಲೆಟಿಕ್ಸ್‌ನ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಹಿರೆಬಂಡಾಡಿಯ ಸಿಂಚನಾ ಎಂ.ಎಸ್.ಬೆಳ್ಳಿಪದಕ ಪಡೆದಿದ್ದಾರೆ. ಇವರು ಹಿರೇಬಂಡಾಡಿ ಗ್ರಾಮದ ಮಠಂದೂರು ನಿವಾಸಿ ಶ್ರೀಧರ್ ಹಾಗೂ ಲತಾ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here