ಅ.20-22: ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ದೀಪಾವಳಿ ಆಚರಣೆ

0

ಪುತ್ತೂರು: ಧರ್ಮಶ್ರೀ ಪ್ರತಿಷ್ಠಾನ (ರಿ.) ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಯಲ್ಲಿ ದೀಪಾವಳಿ ಆಚರಣೆ ಜರುಗಲಿದೆ.

ಅ.20ರಂದು ಸಂಜೆ ಸಹಸ್ರದೀಪಾಲಂಕಾರ ಸಹಿತ ರಂಗಪೂಜೆ, ಪವಮಾನ ರಥೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಅ.22ರಂದು ಗೋಪೂಜೆ, ಬಲೀಂದ್ರ ಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here