ಪುತ್ತೂರು: ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರಿಂದ ಕೊಡುಗೆಯಾಗಿ ನೀಡಲಾದ ವೀಲ್ಚೇರ್ ಅನ್ನು ಸೌತಡ್ಕದ ಸೇವಾಧಾಮದಲ್ಲಿ ಸ್ಪೈನಲ್ ಕಾರ್ಡ್ ಇಂಜುರಿ ಆಗಿರುವ ಫಲಾನುಭವಿಗಳಿಗೆ ಸಂಸ್ಥೆಯ ಸಂಸ್ಥಾಪಕರಾದ ವಿನಾಯಕ್ ರಾವ್ ಅವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರು ರೂಪಲೇಖ ಹಾಗೂ ಮತ್ತಿತರರು ಉಪಸ್ಥಿತರಿದ್ದರು