ರೆಂಜಲಾಡಿ ಬದ್ರಿಯಾ ಜುಮಾ ಮಸೀದಿ ವಾರ್ಷಿಕ ಮಹಾಸಭೆ

0

ಅಧ್ಯಕ್ಷ: ಆರ್.ಎಂ ಅಲಿ ಹಾಜಿ, ಪ್ರ.ಕಾರ್ಯದರ್ಶಿ: ಝೈನುದ್ದೀನ್ ಜೆ.ಎಸ್ ಪುನರಾಯ್ಕೆ

ಪುತ್ತೂರು: ಬದ್ರಿಯಾ ಜುಮಾ ಮಸೀದಿ ರೆಂಜಲಾಡಿ ಇದರ 2025-26ನೇ ಸಾಲಿನ ಗೌರವಾಧ್ಯಕ್ಷರಾಗಿ ವಿ.ಎಚ್ ಅಬ್ದುಲ್ ಶಕೂರ್ ಹಾಜಿ, ಅಧ್ಯಕ್ಷರಾಗಿ ಆರ್.ಎಂ ಅಲಿ ಹಾಜಿ ರೆಂಜಲಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಝೈನುದ್ದೀನ್ ಹಾಜಿ ಜೆ.ಎಸ್ ಪುನರಾಯ್ಕೆಗೊಂಡಿದ್ದಾರೆ.


ರೆಂಜಲಾಡಿ ಗೌಸಿಯಾ ಮದ್ರಸ ಸಭಾಂಗಣದಲ್ಲಿ ನಡೆದ ಕಮಿಟಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕೆ.ಎಂ ಹನೀಫ್ ರೆಂಜಲಾಡಿ ಮತ್ತು ಅಬ್ದುಲ್ ರಹಿಮಾನ್ ಹಾಜಿ ಪರಾಡ್, ಜೊತೆ ಕಾರ್ಯದರ್ಶಿಯಾಗಿ ಉಮ್ಮರ್ ಸುಲ್ತಾನ್ ರೆಂಜಲಾಡಿ ಮತ್ತು ಇಸಾಕ್ ಎಸ್‌ಪಿಟಿ ಆಯ್ಕೆಯಾದರು.
ಸಲಹಾ ಸಮಿತಿಗೆ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಇಮ್ರಾನ್ ಮಲ್ನಾಡ್, ಇಬ್ರಾಹಿಂ ಸಖಾಫಿ ಕಲ್ಪಣೆ, ನಾಸಿರ್ ಫೈಝಿ, ಇಬ್ರಾಹಿಂ ಕಡ್ಯ ಹಾಗೂ ಅಬ್ಬಾಸ್ ಮುಸ್ಲಿಯಾರ್ ಅವರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರಾಗಿ ಅಮೀರ್ ರೆಂಜಲಾಡಿ, ಜಿ.ಎ ಮುಹಮ್ಮದ್, ರಹೀಂ ರೆಂಜಲಾಡಿ, ಅಝೀಝ್ ರೆಂಜಲಾಡಿ, ಇಬ್ರಾಹಿಂ ಕಟ್ಟತ್ತಡ್ಕ, ಹಸೈನಾರ್ ಡಿಪಿಒ, ರಝಾಕ್ ಪರಾಡ್, ಇಸ್ಮಾಯಿಲ್ ಕಟ್ಟತ್ತಡ್ಕ, ಮುಹಮ್ಮದ್ ಕೆ.ಜಿ.ಎನ್, ಆಸಿಫ್ ರೆಂಜಲಾಡಿ, ಹನೀಫ್ ಆರ್.ಐ, ಫಾರೂಕ್ ಬಿ.ಕೆ, ಹಸೈನಾರ್ ಎಚ್, ಯೂಸುಫ್ ಎ, ರಫೀಕ್ ರೆಂಜಲಾಡಿ ಹಾಗೂ ಹುಸೈನ್ ರೆಂಜಲಾಡಿ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here