ಶುಭ ವಿವಾಹ : ಮೋಹನ- ಮೀನಾಕ್ಷಿ October 27, 2025 0 FacebookTwitterWhatsApp ನಿಡ್ಪಳ್ಳಿ; ನಿಡ್ಪಳ್ಳಿ ಗ್ರಾಮದ ರಾಜಮೂಲೆ ಕುಂಡ ನಾಯ್ಕರ ಪುತ್ರ ಮೋಹನ ಹಾಗೂ ಬಜತ್ತೂರು ಗ್ರಾಮದ ಪಡ್ಪು ದಿ.ಕೃಷ್ಣಪ್ಪ ನಾಯ್ಕರ ಪುತ್ರಿ ಮೀನಾಕ್ಷಿ ಇವರ ವಿವಾಹ ಕಾರ್ಯಕ್ರಮ ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಅ.26 ರಂದು ನಡೆಯಿತು.