ಅರಿಯಡ್ಕ ಗ್ರಾಮದ ಕುತ್ಯಾಡಿ ದಿನೇಶ್ ರೈ ಮತ್ತು ಶಶಿಕಲಾ ಡಿ ರೈ ಯವರ ಸುಪುತ್ರಿ ಶ್ರೀನಿಧಿ ರೈ ಮತ್ತು ನೂಜಿ ಪಾದಾಳ ದಿ.ವಿಶ್ವನಾಥ ಶೆಟ್ಟಿ ಮತ್ತು ಉಷಾ ವಿ ಶೆಟ್ಟಿ ಯವರ ಸುಪುತ್ರ ಸುಧೀರ್ ಶೆಟ್ಟಿ ಯವರ ವಿವಾಹ ಅ 30 ರಂದು ನಿಡ್ಪಳ್ಳಿ ಶ್ರೀ ಶಾಂತ ದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿಯಲ್ಲಿ ನಡೆಯಿತು.
