





ಕೊಳ್ತಿಗೆ ಗ್ರಾಮದ ಕರ್ತಡ್ಕ ಕೃಷ್ಣ ನಿಲಯದ ಸತ್ಯವತಿ ಮತ್ತು ಬಾಲಕೃಷ್ಣ ಕೇಕುಣ್ಣಾಯರವರ ಪುತ್ರ ಭರತ್ ರಾಜ್ ಕೆ ಹಾಗೂ ಕೊಪ್ಪ ಮುರುಡೇಶ್ವರ ಬಡಾವಣೆಯ ಶ್ರೀ ಶಾಂತಶೃಂಗ ನಿಲಯದ ಇಂದಿರಮ್ಮ ಶಿವಶಂಕರ್ ರಾವ್‌ರವರ ಪುತ್ರಿ ಶ್ರೀ ವಿದ್ಯಾ ಎನ್ ಎಸ್‌ರವರ ವಿವಾಹ ಪುತ್ತೂರು ಕೆಮ್ಮಿಂಜೆ ಶ್ರೀ ಷಣ್ಮುಖ ಮಹಾವಿಷ್ಣು ಸಭಾಭವನದಲ್ಲಿ ಅ.30 ರಂದು ನಡೆಯಿತು.




 
            
