





ಪುತ್ತೂರು: ಅಜಲಾಡಿಬೀಡು ಈಶ್ವರಿ ರಾಜೇಂದ್ರ ರೈ (76 ವ)ರವರು ಅಲ್ಪ ಕಾಲದ ವಯೋ ಸಹಜ ಅಸೌಖ್ಯದಿಂದ ನ.1 ರಂದು ಪುತ್ತೂರಿನ ಸ್ವಗೃಹದಲ್ಲಿ ನಿಧನರಾದರು.


ಮೃತರು ಪತಿ ರಾಜೇಂದ್ರ ರೈ, ನಿವೃತ್ತ ವಿಜಯಾಬ್ಯಾಂಕ್ ಸೀನಿಯರ್ ಮ್ಯಾನೇಜರ್ ಪುತ್ರರಾದ ದೀಪಕ್ ರಾಜ್ ರೈ – ಇಂಜಿನಿಯರ್ (ಮುಂಬಾಯಿ), ರಕ್ಷಕ್ ರಾಜ್ ರೈ -ಇಂಜಿನಿಯರ್ (ಅಮೆರಿಕಾ)ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿರುತ್ತಾರೆ.





ಮೃತರ ಅಂತಿಮ ಕಾರ್ಯವನ್ನು ನ.3ರ ಮಧ್ಯಾಹ್ನ ಸವಣೂರಿನ ಆರೆಳ್ತಡಿ ತೋಟದಮನೆಯಲ್ಲಿ ನೆರವೇರಿಸಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.










