





ಪುತ್ತೂರು: ಕರ್ನಾಟಕ ರಾಜ್ಯ ಒಲಿಪಿಂಕ್ಸ್ ಅಸೋಸಿಯೇಷನ್ ನಡೆಸಲಿರುವ ಕರ್ನಾಟಕ ರಾಜ್ಯ ಮಟ್ಟದ 14ರ ವಯೋಮಾನದ ವಾಲಿಬಾಲ್ ಪಂದ್ಯಾಟಕ್ಕೆ ಮೊಹಮ್ಮದ್
ಇಹ್ಸಾನ್ ದ.ಕ ಜಿಲ್ಲಾ ತಂಡಕ್ಕೆ ಆಯ್ಕೆಗೊಂಡಿದ್ದಾರೆ.


ಪಂದ್ಯಾಟ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನ.4 ರಿಂದ 7ರವರೆಗೆ ನಡೆಯಲಿದೆ.





ಇವರು ಸಾಲ್ಮರ ಮೌಂಟನ್ ವ್ಯೂ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದು, ಮೊಹಮ್ಮದ್ ಇರ್ಷಾದ್ ಕೌಡಿಚ್ಚಾರ್ ಮತ್ತು ಸಾಜಿದ ದಂಪತಿಗಳ ಪುತ್ರ.









