ವಿದಿಶಾ – 2025 ಸ್ಪರ್ಧಾ ಕಾರ್ಯಕ್ರಮ: ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡಕ್ಕೆ ಪ್ರಥಮ ಸಮಗ್ರ ಪ್ರಶಸ್ತಿ

0

ಪುತ್ತೂರು: ಅಕ್ಷಯ ಪದವಿಪೂರ್ವ ಕಾಲೇಜು, ಸಂಪ್ಯ ಇಲ್ಲಿ ನಡೆದ ’ವಿದಿಶಾ- 2025’ರ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.


ವಿಜೇತರಾದ ವಿದ್ಯಾರ್ಥಿಗಳ ವಿವರ :ಜನಪದ ನೃತ್ಯ – ವೈಷ್ಣವಿ ಮತ್ತು ತಂಡ (ಪ್ರಥಮ), ಕ್ಲೇ ಮಾಡೆಲಿಂಗ್ – ಯಶ್ವಿತ್ ಮತ್ತು ವಿಘ್ನೇಶ್ (ಪ್ರಥಮ), ಲೋಗೋ ರಂಗೋಲಿ – ಶ್ರಾವ್ಯ ಮತ್ತು ಕೃತಿ (ಪ್ರಥಮ), ರಸಪ್ರಶ್ನೆ – ಧನುಷ್ ಡಿ.ಜಿ, ಚರಿತ್ ಮತ್ತು ಶ್ರೀನಂದನ (ಪ್ರಥಮ), ವಿಡಿಯೋ ಎಡಿಟಿಂಗ್ – ವಿನೀಲ್ ವಿಶ್ವಕರ್ಮ ಮತ್ತು ಮನೀಷ್ (ಪ್ರಥಮ), ಮ್ಯಾಡ್ ಆಡ್ಸ್ – ದರ್ಶಿನಿ ಮತ್ತು ತಂಡ (ದ್ವಿತೀಯ), ಸೆಮಿಕ್ಲಾಸಿಕಲ್ ಡ್ಯಾನ್ಸ್ – ಲಾಸ್ಯ ಎನ್ ವಿ (ತೃತೀಯ), ಪ್ರೊಡಕ್ಟ್ ಲಾಂಚ್ – ಸಾಯೀಶ್ವರಿ ಮತ್ತು ಮನ್ವಿತಾ (ತೃತೀಯ), ಭಾವಗೀತೆ – ಕರಣ್ ಗೌಡ (ತೃತೀಯ )

LEAVE A REPLY

Please enter your comment!
Please enter your name here