ಶಾಂತಿನಗರ ನಿವಾಸಿ ಶಿವಪ್ಪ ದೇವಾಡಿಗ ನಿಧನ

0

ಪುತ್ತೂರು: ನೆಕ್ಕಿಲಾಡಿ ಶಾಂತಿನಗರ ನಿವಾಸಿ ಶಿವಪ್ಪ ದೇವಾಡಿಗ (85ವ) ರವರು ಅ.24ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಶೀಲಾ, ಮಕ್ಕಳಾದ ದೇವದಾಸ್ ದೇವಾಡಿಗ, ಸತೀಶ್ ದೇವಾಡಿಗ, ಜಾನಕಿ, ಶೋಭಾ, ಸುಂದರಿ, ರಮ್ಯರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here