ಉರ್ಲಾಂಡಿ : ರುಕ್ಮಿಣಿ ನಾಯಕ್ ನಿಧನ November 4, 2025 0 FacebookTwitterWhatsApp ಪುತ್ತೂರು: ಉರ್ಲಾಂಡಿ ಕೀರ್ತನ ಪರ್ಲ್ ಸಿಟಿ ಬಳಿಯ ನಿವಾಸಿ ದಿ. ಯನ್ ಗೋಪಾಲಕೃಷ್ಣ ನಾಯಕ್ರವರ ಪತ್ನಿ ಯನ್ ರುಕ್ಮಿಣಿ ನಾಯಕ್ (80ವ) ನ.3 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರಿ ಯನ್ ಗಾಯತ್ರಿ ನಾಯಕ್, ಅಳಿಯ ಹರೀಶ್ ಮಲ್ಯ ಯನ್ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.