





ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಊಂತನಾಜೆ ಗೋಪಾಲ ಗೌಡ-ಜಾನಕಿ ದಂಪತಿ ಪುತ್ರಿ ಪವಿತ್ರ ಹಾಗೂ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ನೇಜಿಕಾರು ದಿ|ಶೀನಪ್ಪ ಗೌಡ-ಭವಾನಿ ದಂಪತಿ ಪುತ್ರ ಮುಖೇಶ್ ಎನ್. ಅವರ ವಿವಾಹ ಧಾರಾ ಮುಹೂರ್ತ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದು ಮಧ್ಯಾಹ್ನ ಪದ್ಮುಂಜ ರೈತ ಸಭಾಭವನದಲ್ಲಿ ಅತಿಥಿ ಸತ್ಕಾರ ನಡೆಯಿತು.












