ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜುನಲ್ಲಿ ನಡೆದ ಕನಸುಗಳು – 2025 ಸ್ಪರ್ಧಾ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವಿಜೇತರ ವಿವರ :
ಯುವ ಪತ್ರಕರ್ತೆ – ಮೌಲ್ಯ ಜಿ (ಪ್ರಥಮ), ಮುಖವರ್ಣಿಕೆ -ಸಾಯೀಶ್ವರಿ ಮತ್ತು ದೀಕ್ಷಾ (ಪ್ರಥಮ), ಯುವ ವಾಣಿಜ್ಯೋಧ್ಯಮಿ – ಮಧುಶ್ರೀ ಮತ್ತು ತರುಣ್ ನಾಯ್ಕ (ಪ್ರಥಮ), ಜಾಹೀರಾತು – ದರ್ಶಿನಿ ಮತ್ತು ತಂಡ (ಪ್ರಥಮ), ಪ್ರಾಕೃತಿಕ ರಂಗೋಲಿ- ಶ್ರಾವ್ಯ ಮತ್ತು ಕೃತಿ (ಪ್ರಥಮ), ಕಲರವ ಸಾಂಸ್ಕೃತಿಕ ವೈವಿಧ್ಯ – ಲಾಸ್ಯ ಎನ್.ವಿ ಮತ್ತು ತಂಡ (ಪ್ರಥಮ), ವಿಡಿಯೋ ಸಂಕಲನ – ವಿನೀಲ್ ವಿಶ್ವಕರ್ಮ ಮತ್ತು ಆದಿತ್ಯ ಆಚಾರ್ಯ (ಪ್ರಥಮ), ಭಗವದ್ಗೀತೆ ಕಂಠಪಾಠ – ಮುಕುಂದ (ದ್ವಿತೀಯ), ರಸಪ್ರಶ್ನೆ – ಧನುಷ್ ಮತ್ತು ಶ್ರೇಯಸ್ (ತೃತೀಯ), ವಿಜ್ಞಾನ ಮಾದರಿ – ಆದಿತ್ಯ ಭಟ್ ಮತ್ತು ಜ್ಯೊತಿರ್ಲಿಂಗ (ತೃತೀಯ), ಪ್ರಾಕೃತಿಕ ರಂಗೋಲಿ – ಶಿಖಾ ಮತ್ತು ಮನ್ವಿತಾ(ತೃತೀಯ) ಸ್ಥಾನವನ್ನು ಪಡೆದುಕೊಂಡಿದ್ದಾರೆ.
