ಕೃಷ್ಣ ಕುಲಾಲ್ ನಿಧನ

0

ಪುತ್ತೂರು: ಸೇಡಿಯಾಪು ಸಂಜೀವ ಮೂಲ್ಯರವರ ಪುತ್ರ ಕೃಷ್ಣ ಕುಲಾಲ್ (54 ವ)ರವರು ಅಲ್ಪಕಾಲದ ಅಸೌಖ್ಯದಿಂದ ನ.17ರಂದು ನಿಧನರಾದರು. ಮೃತರು ಪತ್ನಿ ಸಾವಿತ್ರಿ, ಪುತ್ರ ಪ್ರಜ್ವಲ್, ಪುತ್ರಿ ಪ್ರತೀಕ್ಷಾ ಮತ್ತು ಸಹೋದರ ಗಂಗಾಧರ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here