ನಿಶ್ಚಿತಾರ್ಥ : ನವೀನ – ಲೋಲಾಕ್ಷಿ

0

ಪುತ್ತೂರು: ತಾಲೂಕಿನ ನರಿಮೊಗರು ಗ್ರಾಮದ ಕಾಯರುಮೊಗರು ದಿ.ತುಕ್ರಪ್ಪ ಗೌಡರ ಪುತ್ರ ನವೀನ ಮತ್ತು ಶಾಂತಿಗೋಡು ಗ್ರಾಮದ ಮಜಲು ಸುಶೀಲ ಮತ್ತು ಶೇಖರ ಗೌಡರ ಪುತ್ರಿ ಲೋಲಾಕ್ಷಿ ಅವರ ನಿಶ್ಚಿತಾರ್ಥವು ಡಿ.4 ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here